Clicky

Readers Submission by Indirani M.S

 

ನನ್ನ  cute cooker ಬಲೇ ಚೂಟಿ Love D ! 😀


Poem by Indirani .M.S :

ಮುನಿಸು ಒಮ್ಮೂಮ್ಮೆ ಸೊಗಸು
ಮೌನ ಮಾತ್ರ ಸಹಿಸದ ಮನಸು
ನಿನ್ನ ಮೌನ ಮತ್ತು ಮುನಿಸು
ಸಹಿಸದ ನನ್ನ ಮನಸು
ಇದು ಹೊಸರೀತಿಯ ಸೊಗಸು
ಮೌನ ಮಾತು ಆಧಾಗ ಸೊಗಸು ಪ್ರೇಮದ ಮುನಿಸು


Leave a Comment

Facebook