Clicky

Kannada Jokes – ಹಾಸ್ಯ 8

Kannada Jokes:

ಒಂದು ದಿನ ಯಮಧರ್ಮ???? ಒಬ್ಬ ಹುಡುಗನ ಬಳಿ
ಬಂದು ನುಡಿಯುತ್ತಾನೆ ????“ಮಾನವ, ಇವತ್ತು ನಿನ್ನ
ಕೊನೆಯ ದಿನ”

ಹುಡುಗ????: ಇಲ್ಲಾಗುರು ನಾನಿನ್ನು ಸಾಯೋಕೆ ರೆಡಿ ಆಗಿಲ್ಲಾ. ಇನ್ನು ಬೇಜಾನ್
ಕೆಲ್ಸ ಇದೆ ನಂಗೆ.

ಯಮಧರ್ಮ????: ಆದರೆ ವಿಧಿಬರಹ ಹಾಗಿದೆ. ನಿನ್ನ ಹೆಸರೆ ಇವತ್ತು
ಲಿಸ್ಟನಲ್ಲಿ ಮೊದಲಿದೆ.

ಹುಡುಗ????: ಓಹ್, ಹೌದಾ? ಆಯ್ತು. ಒಂದ್ ನಿಮಿಷ
ಕೂತ್ಕೊ. ಇಬ್ರೂ ಒಂದ್ ಕಾಫೀ
ಕುಡ್ಕೋಂಡ್ ಹೋಗೋಣ.

ಯಮಧರ್ಮ????: ಸರಿ ಹಾಗೇ ಆಗಲಿ..

ಹುಡುಗ ಯಮಧರ್ಮನಿಗೆ
ಕಾಫೀಯೊಳಗೆ☕ ನಿದ್ದೆ ????ಮಾತ್ರೆ ಬೆರೆಸಿ
ಕೊಡ್ತಾನೆ…

ಯಮರಾಜ ಕಾಫೀ ಕುಡಿದು
ಗಡದ್ದಾಗಿ ನಿದ್ದೆ ಮಾಡಿಬಿಡ್ತಾನೆ.
ಹುಡುಗ ಯಮಧರ್ಮನ ಡೆತ್ ಲಿಸ್ಟ್
ತೊಗೊಂಡು
ಮೊದಲಿದ್ದ ತನ್ನ ಹೆಸರನ್ನು ಅಳಿಸಿ
ಕೊನೆಯಲ್ಲಿ ಬರೆದುಬಿಡುತ್ತಾನೆ… ✍

ಯಮಧರ್ಮ ನಿದ್ದೆಯಿಂದ್ದೆದು ಹುಡುಗನಿಗೆ ಹೇಳ್ತಾನೆ:
ನೀ ಕೊಟ್ಟ ಕಾಫೀ ☕
ಅದ್ಭುತವಾಗಿತ್ತು ????. ಹಾಗಾಗಿ ನಿನಗೆ ಒಂದು ರಿಯಾಯಿತಿ
ಕೊಡ್ತೀನಿ…

ಇವತ್ತು ನನ್ನ ಕೆಲಸವನ್ನು
ಲಿಸ್ಟನ ಕೊನೆಯಿಂದ ಶುರುಮಾಡಲು
ತೀರ್ಮಾನಿಸಿದ್ದೇನೆ. . ????????????

Moral:
ಹಣೆಬರಹ ಏನ್ ಮಾಡಿದ್ರೂ ಬದಲಾಗಲ್ಲ ಗುರೂ….????.   ????????????????????????????????????????????????????????

Leave a Comment

Facebook