Clicky

ಹಾಸ್ಯ-52

???? *ಸುಖ ಸಂಸಾರಕ್ಕೆ ಸುಳ್ಳೇ ಮದ್ದು*????
????‍♀ಹೆಂಡತಿ- ಏನ್ರೀ, ನಮ್ಮ ಪಕ್ಕದ ಮನೆಯವರು 50 ಇಂಚಿನ ಎಲ್.ಇ.ಡಿ. ಟಿವಿ ಕೊಂಡ್ಕೊಂಡಿದ್ದಾರೆ,
ನಾವೂ ಕೊಂಡ್ಕೊಳ್ಳೋಣರೀ..????
????ಗಂಡ- ನಿನ್ನಂತಹ ಅಂದವಾದ ಹೆಂಡತಿ ಇದ್ದಾಗ ಆ ಹಾಳು ಟಿ.ವಿ. ನೋಡ್ತಾ ಟೈಂ ವೇಸ್ಟ್ ಮಾಡ್ತಾರೇನೇ ದಡ್ಡಿ..?????
????‍♀ಹೆಂಡತಿ- ಹೋಗ್ರಿ..ನೀವೂ…☺????
????ಸ್ವಲ್ಪ ತಡೀರಿ ನಿಮಗೆ ಜಾಮೂನ್ ಮಾಡಿಕೊಂಡು ಬರ್ತೀನಿ..????????
????????????????????????????????
????‍♀ಹೆಂಡತಿ- ಈ ಸಾರಿ ಕೂಡ ನನ್ನ ಬರ್ತ್ ಡೇ  ಮರೆತು ಹೋದ್ರಲ್ಲ ನೀವು..????????????
????ಗಂಡ- ಏನ್ಮಾಡ್ಲೇ, ನಿನ್ನ ಮುಖ ನೋಡ್ತಾ ಇದ್ರೆ ನಿನ್ನ ವಯಸ್ಸು ಹೆಚ್ಚಾಗ್ತಾ ಇದೆ ಅಂತ ಅನ್ಸೋದೇ ಇಲ್ಲ..????????
????‍♀ಹೆಂಡತಿ- ಹೌದೇನ್ರೀ…????????
ನಿಜವಾಗ್ಲೂ…..????????
????ತಡೀರಿ ನಿಮಗಿಷ್ಟವಾದ ಶಾವಿಗೆ ಪಾಯಸ ಮಾಡಿ ತರ್ತೀನಿ..????‍♀????
????????ಸುರ್…⚡ಢಂ????ಠುಸ್????????
????‍♂ಉಪ್ಪಿಗಿಂತ ರುಚಿಯಿಲ್ಲ,
                ತಾಯಿಗಿಂತ ಬಂಧುವಿಲ್ಲ,
???? *ಸುಳ್ಳಿಗಿಂತ ಸಂಗಾತಿಯಿಲ್ಲ*????????

Leave a Comment

Facebook