Clicky

ಹಾಸ್ಯ-48

*simplicity of boys*
~~~~~~~~~~~~~~
ಹುಡುಗೀರು 12 ರೂ. ನೇಲ್ ಪಾಲೀಷ್ ….
5 ರೂ. ಫೇರ್ & ಲವ್ಲಿ ಪೌಚ್
ಮತ್ತು 7 ರೂ. ಹೇರ್ ಕ್ಲಿಪ್  ಖರೀದಿಸಿ
ಶಾಪಿಂಗ್ ಹೋಗಿದ್ದೆ…..!
ಶಾಪಿಂಗ್ ಹೋಗಿದ್ದೆ……!!
ಅಂತ ಊರು ತುಂಬ ಹೇಳ್ಕೊಂಡು ಬರ್ತಾರೆ,
ಆದ್ರೆ ಹುಡುಗರು,
ಬಾರ್ ನಲ್ಲಿ 1000 ರೂ. ಬಿಲ್ ಕೊಟ್ಟ ಬಂದ್ರೂ
ಯಾರಿಗೂ ಹೇಳದೆ ಸುಮ್ನೆ ಮಲ್ಕೊತಾರೆ…… ಅದಕ್ಕೇ ಹೇಳೋದು ಹುಡುಗರು ಬಹಳ ಸಿಂಪಲ್ಲು ಅಂತ…..!!!
????????????????????

Leave a Comment

Facebook