Clicky

ಹಾಸ್ಯ-53

,ಸುಬ್ಬಿ :- ಏನ್  ಅಕ್ಕಮ್ಮ, ಹುಡ್ಗಿಗೆ  ಗಂಡು  ನೋಡಿದ್ದಿರಂತೆ.
ಅಕ್ಕಮ್ಮ :- ಹವ್ದು ಕಣೆ.
ಸುಬ್ಬಿ :- ಹುಡುಗ ಏನು ಕೆಲಸ ಮಾಡುತ್ತಾನೆ?
ಅಕ್ಕಮ್ಮ :- ಹುಡುಗಾ  ವಾಟ್ಸಅಪ್ ಅಂತ ದೊಡ್ಡ ಕOಪನಿಯಲ್ಲಿ ಗ್ರೂಪ್ ಅಡ್ಮಿನ್ ಆಗಿದ್ದಾನೆ ಅಂತೆ. ಮೊದಲು 6 ಜನ ಇದ್ರಂತೆ. ಈಗ 160 ಜನ ಅವನ ಕೈಕೆಳಗಿದ್ದಾರಂತೆ. ಇದಕ್ಕಿಂತ ಒಳ್ಳೆ ಹುಡ್ಗ ಎಲ್ಲಿ ಸಿಕ್ತಾನೆ ಹೇಳ್ ಸುಬ್ಬಿ…
????????????????????????



Leave a Comment

Facebook