Clicky

ಹಾಸ್ಯ-49

ಒಂದು ದಿನ ರಾತ್ರಿ ಒಬ್ಬ ಕಳ್ಳ ಬಂದ ಒಂದು ಮನೆಗೆ!!
.
.
ಗಂಡ ಹೆಂಡತಿ ಇಬ್ಬರೂ ಸೇರಿ ಅವನನ್ನು ಹಿಡಿದರು!
.
ಹೆಂಡತಿ ಬಹಳ ದಪ್ಪ ಇದ್ದಳು (110Kg)
.
ಹೆಂಡತಿ ಕಳ್ಳನ ಮೇಲೆ ಕುಳಿತುಕೂಂಡುಬಿಟ್ಟಳು!!
.
ಗಂಡನಿಗೆ ಹೇಳಿದಳು : ನೀವು ಹೋಗಿ ಪೋಲಿಸ್ ರನ್ನು ಕರೆದುಕೊಂಡು ಬನ್ನಿ!
ಅದನ್ನು ಕೇಳಿ ಗಂಡ ಆ ಕಡೆ ಈ ಕಡೆ ನೋಡ್ತಾ ಇದ್ದ!
.
ಹೆಂಡತಿ : ಏನ್ ನೋಡ್ತಾ ಇದ್ದೀರಾ, ಹೋಗಿ!
.
ಗಂಡ : ಹೇ ನನ್ನ ಚಪ್ಪಲಿ ಸಿಗ್ತಾ ಇಲ್ಲ!
.
.
ಹೆಂಡತಿಯ ಕೆಳಗಡೆ ಮಲಗಿರುವ
ಕಳ್ಳ :-
ಲೇ ನಿಮ್ಮವುನ್ ,,,
ನನ್ನವ ಹಾಕೊಂಡು ಹೋಗು..
ಜಲ್ದೀ ಬಾ!!
????????????????????

1 thought on “ಹಾಸ್ಯ-49

Leave a Comment

Facebook