Clicky

ಹಾಸ್ಯ-47

ಹೆಂಡತಿ :ರೀ ಕೆಲಸದವಳ ಹತ್ತಿರ ಏನದ್ರು ತರಲೆ ಮಾಡಿದ್ರಾ…..??
ಗಂಡ : ಯಾಕೆ ಏನಾಯ್ತು….??
ಹೆಂಡತಿ:  ಇಷ್ಟು ದಿನ “ಅಮ್ಮ” ಎಂದು ಕರೆಯುತ್ತಿದ್ದವಳು…. ಈಗ “ಅಕ್ಕ” ಎಂದು ಕರೆಯುತ್ತಿದ್ದಾಳೆ…!!!????????????

Leave a Comment

Facebook