Clicky

ಹಾಸ್ಯ-54

ರೋಗಿ – ಯಾಕೋ ತುಂಬಾ ತಲೆ ನೋವು ಡಾಕ್ಟರ್ – ಓಹೋ ಹಾಗಾದ್ರೆ ಸಿಟಿ ಸ್ಕ್ಯಾನ್ ಮಾಡಬೇಕಾಗುತ್ತದೆ ರೋಗಿ (ಅಸಹನೆಯಿಂದ) – ರೀ ಡಾಕ್ಟ್ರೇ ನನ್ ಒಬ್ಬನ ತಲೆ ನೋವಿಗೆ ಪೂರ್ತಿ ಸಿಟಿನೆಲ್ಲಾ ಯಾಕೆ ಸ್ಕ್ಯಾನ್ ಮಾಡ್ಬೇಕು? _———— ಗಂಡ ಹೆಂಡತಿ … Read more

ಹಾಸ್ಯ-53

,ಸುಬ್ಬಿ :- ಏನ್  ಅಕ್ಕಮ್ಮ, ಹುಡ್ಗಿಗೆ  ಗಂಡು  ನೋಡಿದ್ದಿರಂತೆ. ಅಕ್ಕಮ್ಮ :- ಹವ್ದು ಕಣೆ. ಸುಬ್ಬಿ :- ಹುಡುಗ ಏನು ಕೆಲಸ ಮಾಡುತ್ತಾನೆ? ಅಕ್ಕಮ್ಮ :- ಹುಡುಗಾ  ವಾಟ್ಸಅಪ್ ಅಂತ ದೊಡ್ಡ ಕOಪನಿಯಲ್ಲಿ ಗ್ರೂಪ್ ಅಡ್ಮಿನ್ ಆಗಿದ್ದಾನೆ ಅಂತೆ. ಮೊದಲು 6 … Read more

ಹಾಸ್ಯ-52

*ಸುಖ ಸಂಸಾರಕ್ಕೆ ಸುಳ್ಳೇ ಮದ್ದು* ‍♀ಹೆಂಡತಿ- ಏನ್ರೀ, ನಮ್ಮ ಪಕ್ಕದ ಮನೆಯವರು 50 ಇಂಚಿನ ಎಲ್.ಇ.ಡಿ. ಟಿವಿ ಕೊಂಡ್ಕೊಂಡಿದ್ದಾರೆ, ನಾವೂ ಕೊಂಡ್ಕೊಳ್ಳೋಣರೀ.. ಗಂಡ- ನಿನ್ನಂತಹ ಅಂದವಾದ ಹೆಂಡತಿ ಇದ್ದಾಗ ಆ ಹಾಳು ಟಿ.ವಿ. ನೋಡ್ತಾ ಟೈಂ ವೇಸ್ಟ್ ಮಾಡ್ತಾರೇನೇ ದಡ್ಡಿ..? ‍♀ಹೆಂಡತಿ- … Read more

ಹಾಸ್ಯ-51

ಟೀಚರ್ :- ಮಕ್ಕಳೆ  –  ಸೊಳ್ಳೆಗಳು ಮನೆ ಒಳಗೆ ಬರದಿರಲು ಏನು ಮಾಡಬೇಕು  ? ಗುಂಡ :- ಸಿಂಪಲ್ ಮೇಡಂ, ಸೊಳ್ಳೆಗಳಿಗೆ  ಮನೆ ಅಡ್ರಸ್ ಕೊಡಬಾರದು  ಶುಭರಾತ್ರಿ

ಹಾಸ್ಯ-50

ರಾವಣ:- ಸಿಗರೇಟ್ ಇದೀಯಾ  ಮಚ್ಚಾ …? ಹನುಮಂತ :- ಇಲ್ಲ ಮಗ….. ರಾಮ :- ಲೇ ಶಿಷ್ಯ ನಿನ್ನ ಹತ್ತಿರ 1 ಪ್ಯಾಕ್ ಇದೆಯಲ್ಲಾ … ಹನುಮಂತ :- ಸುಮ್ಮನಿರು ಗುರು .. ಬಡ್ಡಿ ಮಗನಿಗೆ 10 ತಲೆ ಇದೆ .. … Read more

ಹಾಸ್ಯ-49

ಒಂದು ದಿನ ರಾತ್ರಿ ಒಬ್ಬ ಕಳ್ಳ ಬಂದ ಒಂದು ಮನೆಗೆ!! . . ಗಂಡ ಹೆಂಡತಿ ಇಬ್ಬರೂ ಸೇರಿ ಅವನನ್ನು ಹಿಡಿದರು! . ಹೆಂಡತಿ ಬಹಳ ದಪ್ಪ ಇದ್ದಳು (110Kg) . ಹೆಂಡತಿ ಕಳ್ಳನ ಮೇಲೆ ಕುಳಿತುಕೂಂಡುಬಿಟ್ಟಳು!! . ಗಂಡನಿಗೆ ಹೇಳಿದಳು … Read more

ಹಾಸ್ಯ-48

*simplicity of boys* ~~~~~~~~~~~~~~ ಹುಡುಗೀರು 12 ರೂ. ನೇಲ್ ಪಾಲೀಷ್ …. 5 ರೂ. ಫೇರ್ & ಲವ್ಲಿ ಪೌಚ್ ಮತ್ತು 7 ರೂ. ಹೇರ್ ಕ್ಲಿಪ್  ಖರೀದಿಸಿ ಶಾಪಿಂಗ್ ಹೋಗಿದ್ದೆ…..! ಶಾಪಿಂಗ್ ಹೋಗಿದ್ದೆ……!! ಅಂತ ಊರು ತುಂಬ ಹೇಳ್ಕೊಂಡು … Read more

Facebook